ತಂದೆಯಿಂದ ಮಗನಿಗೆ ಶೂಟೌಟ್ ಪ್ರಕರಣ | ಮಂಗಳೂರು ಕಮಿಷನರ್ ಹೇಳಿದ್ದೇನು ?

Prasthutha|

ಮಂಗಳೂರು: ತಂದೆಯೇ ಮಗನ ಮೇಲೆ ಫೈರಿಂಗ್ ಮಾಡಿದ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಎಡ ಭಾಗದಿಂದ 7 ರಿಂದ 8 ಇಂಚು ತಲೆ ಒಳಕ್ಕೆ  ಗುಂಡು ಹೊಕ್ಕಿದೆ ಯುವಕನ ಸ್ಥಿತಿ ಬಗ್ಗೆ ವೈದ್ಯ ಹೇಳಬೇಕು ನಾನು ಹೇಳಲು ಆಗಲ್ಲ. ಯುವಕನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

ಸ್ಥಳದಲ್ಲಿ ಎರಡು ನಿರ್ಜೀವ ಗುಂಡು  ‌ಪತ್ತೆ ಆಗಿದೆ. ಅವರ ಬಳಿ ಲೈಸೆನ್ಸ್ ಹೊಂದಿದ ಪಿಸ್ತೂಲ್ ಇತ್ತು .ವೈಷ್ಣವಿ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕೆ ಘಟನೆ ನಡೆದಿದೆ ಎಂದು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Join Whatsapp
Exit mobile version