Home ಟಾಪ್ ಸುದ್ದಿಗಳು ಥೈಲ್ಯಾಂಡ್’ನಲ್ಲಿ ಗುಂಡಿನ ದಾಳಿ: 22 ಮಕ್ಕಳು ಸೇರಿ 34 ಮಂದಿ ಬಲಿ

ಥೈಲ್ಯಾಂಡ್’ನಲ್ಲಿ ಗುಂಡಿನ ದಾಳಿ: 22 ಮಕ್ಕಳು ಸೇರಿ 34 ಮಂದಿ ಬಲಿ

ಬ್ಯಾಂಕಾಕ್: ಥೈಲ್ಯಾಂಡ್’ನ ಮಕ್ಕಳ ಡೇ-ಕೇರ್ ಸೆಂಟರ್’ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮಾಜಿ ಪೊಲೀಸ್ ಅಧಿಕಾರಿಯೋರ್ವ ಯದ್ವಾತದ್ವ ಗುಂಡು ಹಾರಿಸಿದ ಪರಿಣಾಮ 22 ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವಿಗೀಡಾಗಿದ್ದು, ಘಟನೆಯ ಬಳಿಕ ಆತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಲಿಯಾದವರಲ್ಲಿ 22 ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೂಟರ್’ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು. ಆದರೆ ಬಳಿಕ ಆತ ಕೂಡ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Join Whatsapp
Exit mobile version