Home ಟಾಪ್ ಸುದ್ದಿಗಳು ಕಅಬಾದ ಕೀಲಿಕೈ ಸಂರಕ್ಷಕ ಶೈಖ್ ಸಾಲಿಹ್ ಅಲ್ ಶೈಬಿ ನಿಧನ

ಕಅಬಾದ ಕೀಲಿಕೈ ಸಂರಕ್ಷಕ ಶೈಖ್ ಸಾಲಿಹ್ ಅಲ್ ಶೈಬಿ ನಿಧನ

ಮಕ್ಕಾ: ಕಅಬಾದ ಕೀಲಿಕೈ ಸಂರಕ್ಷಕ ಶೈಖ್ ಸಾಲಿಹ್ ಅಲ್ ಶೈಬಿ ನಿಧನರಾಗಿದ್ದಾರೆ‌ ಎಂದು ವರದಿಯಾಗಿದೆ.

ಉಸ್ಮಾನ್ ಬಿನ್ ತಲ್‌ಹಾ ರಳಿಯಲ್ಲಾಹು ಅನ್ಹುರವರ ಹಿಂಬಾಲಕರಾಗಿದ್ದ ಅಲ್ ಶೈಬಿ ಕುಟುಂಬದಲ್ಲಿ ಕಅಬಾದ ಕೀಲಿಕೈ ಸಂರಕ್ಷಿಸುತ್ತಾ ಬಂದವರ ಪೈಕಿಶೈಖ್ ಸಾಲಿಹ್ ಅಲ್ ಶೈಬಿ 109ನೆಯ ವ್ಯಕ್ತಿಯಾಗಿದ್ದರು.

Join Whatsapp
Exit mobile version