ಸ್ಕೂಬಾ ಡೈವಿಂಗ್ ವೇಳೆ ನುಂಗಲು‌ ಬಾಯ್ತೆರೆದ ಶಾರ್ಕ್| ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ!

Prasthutha|

ಮಹಿಳೆಯೊಬ್ಬರು ಸ್ಕೂಬಾ ಡೈವಿಂಗ್ ವೇಳೆ ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಿಂದ ಪಾರಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

- Advertisement -

ಸ್ಕೂಬಾ ಡೈವಿಂಗ್ ಮಾಡಲು ಸಮುದ್ರಕ್ಕೆ ಹಾರಲು ಪ್ರಯತ್ನಿಸುವ ವೇಳೆ ದಿಡೀರನೆ ಶಾರ್ಕ್ ಪ್ರತ್ಯಕ್ಷಗೊಂಡು ಬಾಯ್ತೆರೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ಮಹಿಳೆ ಡೈವಿಂಗ್ ಮಾಡದೆ ಹಿಂದೆ ಸರಿದಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದು ಒಂದು ಕ್ಷಣ ಬೆಚ್ಚಿಬೀಳಿಸುವಂತಿದೆ.

- Advertisement -

ಮಾರ್ಚ್ 17ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.



Join Whatsapp