Home ಟಾಪ್ ಸುದ್ದಿಗಳು ಲೋಕಸಭೆಯಲ್ಲಿ ʼಗೋಮೂತ್ರ ರಾಜ್ಯಗಳುʼ ಹೇಳಿಕೆ: ಸೆಂಥಿಲ್ ಕುಮಾರ್ ಕ್ಷಮೆಯಾಚನೆ

ಲೋಕಸಭೆಯಲ್ಲಿ ʼಗೋಮೂತ್ರ ರಾಜ್ಯಗಳುʼ ಹೇಳಿಕೆ: ಸೆಂಥಿಲ್ ಕುಮಾರ್ ಕ್ಷಮೆಯಾಚನೆ

ನವದೆಹಲಿ: ಗೋಮೂತ್ರ ರಾಜ್ಯಗಳು ಹೇಳಿಕೆಗೆ ಡಿಎಂಕೆ ಸಂಸದ ಡಿ ಎನ್ ವಿ ಸೆಂಥಿಲ್ ಕುಮಾರ್ ಲೋಕಸಭೆಯಲ್ಲಿ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಪಂಚರಾಜ್ಯ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ, ನಾನು ಪದವೊಂದನ್ನು ಅಸಮರ್ಪಕವಾಗಿ ಬಳಸಿದ್ದೇನೆ. ನಾನು ಆ ಪದವನ್ನು ಯಾವುದೇ ದುರದ್ದೇಶದಿಂದ ಬಳಸಿರಲಿಲ್ಲ. ಆ ಪದ ಬಳಕೆಯ ಮೂಲಕ ತಪ್ಪು ಅರ್ಥವನ್ನು ರವಾನಿಸಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅವರು ಬರೆದುಕೊಂಡಿದ್ದಾರೆ.

Join Whatsapp
Exit mobile version