ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

Prasthutha|

- Advertisement -

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 24 ರಿಂದ ಜೂನ್ 16 ರವರೆಗೆ 2020 -21 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

ಮೇ 24 ಇತಿಹಾಸ

- Advertisement -

ಮೇ 25 ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ

ಮೇ 26 ಜಿಯಾಗ್ರಫಿ

ಮೇ 27 ಸೈಕಾಲಜಿ, ಬೇಸಿಕ್ ಮ್ಯಾಥ್ಸ್

ಮೇ 28 ಲಾಜಿಕ್

ಮೇ 29 ಕನ್ನಡ

ಮೇ 31 ಅಕೌಂಟೆನ್ಸಿ, ಮ್ಯಾಥಮೆಟಿಕ್ಸ್, ಶಿಕ್ಷಣ

ಜೂನ್ 1 ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಇನ್ಫಾರ್ಮೇಶನ್ ಟೆಕ್ನಾಲಜಿ

ಜೂನ್ 2 ರಾಜ್ಯಶಾಸ್ತ್ರ, ಕಂಪ್ಯೂಟರ್ ಸೈನ್ಸ್

ಜೂನ್ 3 ಬಯಾಲಜಿ

ಜೂನ್ 4 ಅರ್ಥಶಾಸ್ತ್ರ

ಜೂನ್ 5 ಗೃಹವಿಜ್ಞಾನ

ಜೂನ್ 7 ಬಿಸಿನೆಸ್ ಸ್ಟಡೀಸ್, ಭೌತಶಾಸ್ತ್ರ

ಜೂನ್ 8 ಜಿಯಾಲಜಿ

ಜೂನ್ 9 ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರಬಿಕ್, ಫ್ರೆಂಚ್

ಜೂನ್ 10 ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11 ರಂದು ಸಂಸ್ಕೃತ, ಉರ್ದು

ಜೂನ್ 12 ಸ್ಟಾಟಿಸ್ಟಿಕ್ಸ್

ಜೂನ್ 14 ಐಚ್ಛಿಕ ಕನ್ನಡ

ಜೂನ್ 15 ಹಿಂದಿ

ಜೂನ್ 16 ಇಂಗ್ಲಿಷ್

Join Whatsapp