ಟಾಪ್ ಸುದ್ದಿಗಳುಕರಾವಳಿ ಬಂಟ್ವಾಳ ಕ್ಷೇತ್ರದಾದ್ಯಂತ ಎರಡನೇ ದಿನವೂ CAA ವಿರುದ್ಧ ಪ್ರತಿಭಟಿಸಿದ SDPI March 14, 2024 Modified date: March 14, 2024 Share FacebookTwitterPinterestWhatsApp ಬಂಟ್ವಾಳ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ CAA ಕಾನೂನು ಜಾರಿ ವಿರೋಧಿಸಿ ಎಸ್ ಡಿ ಪಿ ಐ ವತಿಯಿಂದ ಎರಡನೇ ದಿನವೂ ಬಂಟ್ವಾಳ ಕ್ಷೇತ್ರದಾದ್ಯಂತ ಸುಮಾರು 22 ಸ್ಥಳಗಳಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.