SDPI, PFI ಬ್ಯಾನ್ ಮಾಡಲು ನಮ್ಮ ಬಳಿ ಬಂದು ಯು.ಟಿ ಖಾದರ್ ಕಣ್ಣೀರು ಹಾಕಿದ್ದರು: ನಳಿನ್ ಕುಮಾರ್

ಚಿಕ್ಕೋಡಿ: ಶಾಸಕ ಯು.ಟಿ ಖಾದರ್, ನಮ್ಮ ಬಳಿ ಬಂದು SDPI, PFI ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯು.ಟಿ ಖಾದರ್ ಎಸ್ ಡಿಪಿಐ, ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಹೇಳಿದ್ದಾರೆ.

- Advertisement -