SDPI ಪಕ್ಷದ ಸಜೀಪ ಮುನ್ನೂರು ಗ್ರಾಮ ಸಮಿತಿಯ ನೂತನ ಕಚೇರಿ ಉದ್ಘಾಟನೆ

Prasthutha|

- Advertisement -

ಬಂಟ್ವಾಳ : SDPI ಪಕ್ಷದ ಸಜೀಪ ಮುನ್ನೂರು ಗ್ರಾಮ ಸಮಿತಿಯ ನೂತನ ಕಚೇರಿ ನಂದಾವರದಲ್ಲಿ ಉದ್ಘಾಟನೆಗೊಂಡಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮ ಸಮಿತಿಯ ನೂತನ ಕಚೇರಿಯ ಉದ್ಘಾಟನೆಯನ್ನು ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶಾಹುಲ್ SH ನೆರವೇರಿಸಿದರು.

- Advertisement -

 ಸಜೀಪ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಂಝ ನಂದಾವರ ಸ್ವಾಗತಿಸಿದರು.  SDPI ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ, ಪಂಚಾಯತ್ ಸದಸ್ಯರಾದ ಸಿದ್ಧೀಕ್ ಅರಫಾ, ಜಮಾಲ್ ರಾಯಲ್ ಹಾಗೂ ಉದ್ಯಮಿ ನಾಸೀರ್ ಗೂಡಿನಬಳಿ, ಮುಸ್ತಫಾ ಕುವೈಟ್, ಅಬೂಬಕ್ಕರ್ ಕೋಟೆ ಉಪಸ್ಥಿತರಿದ್ದರು.

Join Whatsapp
Exit mobile version