Home ಟಾಪ್ ಸುದ್ದಿಗಳು ಮೈಸೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮತ ಚಲಾವಣೆ

ಮೈಸೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮತ ಚಲಾವಣೆ

ಮೈಸೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಮತ ಚಲಾಯಿಸಿದ್ದಾರೆ.

ಮೈಸೂರು ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ರಾಜೀವ್ ನಗರದಲ್ಲಿರುವ ಬಾಬು ಜಗಜೀವನರಾಮ್ ಶಾಲೆಯ ಮತಗಟ್ಟೆಯಲ್ಲಿ
ಅಬ್ದುಲ್ ಮಜೀದ್ ರವರು ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು.

Join Whatsapp
Exit mobile version