Home ಕರಾವಳಿ ಪಾವೂರು ಗ್ರಾಮದಾದ್ಯಂತ ನಾಳೆ SDPI ಸಂಸ್ಥಾಪನಾ ದಿನಾಚರಣೆ

ಪಾವೂರು ಗ್ರಾಮದಾದ್ಯಂತ ನಾಳೆ SDPI ಸಂಸ್ಥಾಪನಾ ದಿನಾಚರಣೆ

ಪಾವೂರು: SDPI ಪಕ್ಷದ ಸಂಸ್ಥಾಪನಾ ದಿನದ ಪ್ರಯುಕ್ತ ಪಾವೂರು ಗ್ರಾಮದಾದ್ಯಂತ ನಾಳೆ ಧ್ವಜಾರೋಹನ‌ ನಡೆಯಲಿದೆ ಎಂದು ಪಕ್ಷ ಮಾಹಿತಿ ನೀಡಿದೆ‌.

ಧ್ವಜಾರೋಹಣ ಕಾರ್ಯಕ್ರಮದ ಸ್ಥಳ ಹಾಗೂ ಸಮಯ ಹೀಗಿದೆ:

ಇನೋಳಿ ಬೂತ್:
ಸ್ಥಳ: ಇನೋಳಿ A ಸೈಟ್
ಸಮಯ:6:30 am

ಟಿಪ್ಪು ನಗರ ಬೂತ್:
ಸ್ಥಳ: ಟಿಪ್ಪುನಗರ ಗ್ರೌಂಡ್
ಸಮಯ:7:00 am

ಮುಬಾರಕ್ ಬೂತ್:
ಸ್ಥಳ: ಅರಸ್ತಾನ ಕ್ರಾಸ್
ಸಮಯ: 7:30 am

ಪಾವೂರು ಗ್ರಾಮ ಸಮಿತಿ:
ಸ್ಥಳ: ಮಾಹಿತಿ ಮತ್ತು ಸೇವಾ ಕೇಂದ್ರ ಮಲಾರ್
ಸಮಯ: 8:00 am

ಬದ್ರಿಯಾ ನಗರ ಹಾಗೂ ಉಗ್ಗನಬೈಲ್ ಬೂತ್:
ಸ್ಥಳ:CM ಸ್ಕೂಲ್ ಮಲಾರ್
ಸಮಯ:8:30 am

Join Whatsapp
Exit mobile version