Home ಟಾಪ್ ಸುದ್ದಿಗಳು ಮತ ಚಲಾಯಿಸಿದ ಮೂಲ್ಕಿ-ಮೂಡಬಿದರೆ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸೋ ಫ್ರಾಂಕೊ

ಮತ ಚಲಾಯಿಸಿದ ಮೂಲ್ಕಿ-ಮೂಡಬಿದರೆ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸೋ ಫ್ರಾಂಕೊ

ಮಂಗಳೂರು: ಮೂಲ್ಕಿ-ಮೂಡಬಿದರೆ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಅಲ್ಫೋನ್ಸೋ ಫ್ರಾಂಕೊ ಅವರು ಇಂದು ಮತ ಚಲಾಯಿಸಿದ್ದಾರೆ.

ಅವರು ಕುವೆಟ್ಟುಶಾಲಾ ಬೂತ್ ಬೆಳ್ತಂಗಡಿಯಲ್ಲಿ ಮತ ಚಲಾಯಿಸಿದ್ದಾರೆ.

Join Whatsapp
Exit mobile version