Home ಟಾಪ್ ಸುದ್ದಿಗಳು ಸತತ ನಾಲ್ಕನೇ ದಿನವು CAA ವಿರುದ್ಧದ ಹೋರಾಟ ಮುಂದುವರಿಸಿದ SDPI ಬಂಟ್ವಾಳ

ಸತತ ನಾಲ್ಕನೇ ದಿನವು CAA ವಿರುದ್ಧದ ಹೋರಾಟ ಮುಂದುವರಿಸಿದ SDPI ಬಂಟ್ವಾಳ

ಬಂಟ್ವಾಳ: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ CAA ಕಾನೂನು ಜಾರಿ ವಿರೋಧಿಸಿ ಎಸ್ ಡಿ ಪಿ ಐ ವತಿಯಿಂದ  ನಾಲ್ಕನೇ ದಿನವೂ ಬಂಟ್ವಾಳ ಕ್ಷೇತ್ರದಾದ್ಯಂತ ಇಂದು ಸುಮಾರು 5 ಸ್ಥಳಗಳಲ್ಲಿ ಮತ್ತು ಒಟ್ಟು ಈವರಗೆ 39 ಸ್ಥಳಗಳಲ್ಲಿ  ಭಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.

Join Whatsapp
Exit mobile version