Home ಟಾಪ್ ಸುದ್ದಿಗಳು ನಾಳೆ ಮಂಗಳೂರಿನಲ್ಲಿ S4B ಮಳಿಗೆ ಶುಭಾರಂಭ

ನಾಳೆ ಮಂಗಳೂರಿನಲ್ಲಿ S4B ಮಳಿಗೆ ಶುಭಾರಂಭ

ಮಂಗಳೂರು: ನಗರದ ಹಂಪನಕಟ್ಟೆಯ ವೆನ್ಲಾಕ್ ಆಸ್ಪತ್ರೆ ಎದುರುಗಡೆ S4B ಮಳಿಗೆ ನಾಳೆ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.


ಇಲ್ಲಿ ನವಜಾತ ಶಿಶುವಿನಿಂದ ವೃದ್ಧಾಪ್ಯದವರೆಗೆ ಬ್ರಾಂಡೆಡ್ ರೆಡಿಮೇಡ್ ಉಡುಪುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ.


ನುರಿತ ಗ್ರಾಹಕ ಸೇವಾ ಸಿಬ್ಬಂದಿಗಳು, ಉತ್ತಮ ಸೇವೆ ಹಾಗೂ ಉತ್ತಮ ಗುಣ ಮಟ್ಟದ ಬಟ್ಟೆಗಳು ಲಭ್ಯವಿದೆ. ಗ್ರಾಹಕರ ಬೇಡಿಕೆಗನುಗುಣವಾದ ವಸ್ತ್ರಗಳನ್ನು ಪೂರೈಸಲಾಗುತ್ತದೆ ಎಂದು ಮಳಿಗೆಯ ಮಾಲೀಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version