Home ಟಾಪ್ ಸುದ್ದಿಗಳು ಏಕಾಏಕಿ ಸ್ಫೋಟಗೊಂಡ ರಾಯಲ್ ಎನ್ ಫೀಲ್ಡ್ ಬೈಕ್

ಏಕಾಏಕಿ ಸ್ಫೋಟಗೊಂಡ ರಾಯಲ್ ಎನ್ ಫೀಲ್ಡ್ ಬೈಕ್

ಹೈದರಾಬಾದ್: ರಾಯಲ್ ಎನ್ ಫೀಲ್ಡ್ ಸ್ಫೋಟಗೊಂಡ ಘಟನೆ ಹೈದರಾಬಾದ್’ನಲ್ಲಿ ವರದಿಯಾಗಿದೆ.


ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಹೈದರಾಬಾದ್ ನ ಬೀಬಿ ಬಜಾರ್ ರಸ್ತೆಯಲ್ಲಿರುವ ಮೊಘಲ್ ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ರಾಯಲ್ ಎನ್ಫೀಲ್ಡ್ ಅನ್ನು ನಿಲ್ಲಿಸಿದ್ದ. ಅಷ್ಟರಲ್ಲಿ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಅಲ್ಲಿದ್ದ ಕೆಲ ಪೊಲೀಸರು ಹಾಗೂ ಯುವಕರು ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೈಕ್ ಏಕಾಏಕಿ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಅಲ್ಲಿಗೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆಂಕಿ ತಗುಲಿದೆ. ಆದರೆ ಸ್ಥಳೀಯರು ಸಕಾಲದಲ್ಲಿ ಅವರಿಗೆ ನೆರವಾಗಿ ಆತನನ್ನು ಬದುಕಿಸಿಕೊಂಡಿದ್ದಾರೆ.

https://twitter.com/TeluguScribe/status/1789680475558101303?ref_src=twsrc%5Etfw%7Ctwcamp%5Etweetembed%7Ctwterm%5E1789680475558101303%7Ctwgr%5Ea3fc4e71bdd85ac3f93c472e983a41071576912d%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fin-hyderabad-royal-enfield-bike-catches-fire-video-goes-viral-in-social-media-trending-sas-831278.html

Join Whatsapp
Exit mobile version