Home ಟಾಪ್ ಸುದ್ದಿಗಳು ಅಕ್ಕಿ, ಕೋಳಿ ದರ ಏರಿಕೆ: ಗ್ರಾಹಕರಿಗೆ ಶಾಕ್ !

ಅಕ್ಕಿ, ಕೋಳಿ ದರ ಏರಿಕೆ: ಗ್ರಾಹಕರಿಗೆ ಶಾಕ್ !

ಬೆಂಗಳೂರು: ಅಕ್ಕಿ ಹಾಗೂ ಕೋಳಿ ದರದಲ್ಲಿ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಅಕ್ಕಿ ದರ ಪ್ರತಿ ಕೆಜಿ 4 ರೂ.ನಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದ್ದು, ಕೋಳಿ ಮಂಗಳೂರಿನಲ್ಲಿ ಒಂದು ಕೆಜಿಗೆ 140 ಹಾಗೂ ಬೆಂಗಳೂರಿನಲ್ಲಿ 200 ರೂಪಾಯಿ ಆಗಿದೆ.

ಸ್ಟೀಮ್ ರೈಸ್ ದರದಲ್ಲಿ ಶೇಕಡ 10 ರಿಂದ 15 ರಷ್ಟು ಏರಿಕೆಯಾಗಿದೆ. ಬಾಸ್ಮತಿ ಸ್ಟೀಮ್ ರೈಸ್ ಸಗಟು ದರ ಕೆಜಿಗೆ 10 ರೂ. ಜಾಸ್ತಿಯಾಗಿದ್ದು, ಚಿಲ್ಲರೆ ದರ 15 ರೂ.ವರೆಗೆ ಏರಿಕೆಯಾಗಿದೆ.

ಇತ್ತೀಚೆಗಷ್ಟೇ ಮೋದಿ ಆಡಳಿತದಲ್ಲಿ. ತೈಲ , ಅಡುಗೆ ಅನಿಲ, ದಿನನಿತ್ಯದ ತರಕಾರಿಗಳ ಬೆಲೆಯೂ ಗಗನಕ್ಕೇರಿದೆ

Join Whatsapp
Exit mobile version