Home ಕರಾವಳಿ ಪುದು ಗ್ರಾ.ಪಂ. ಚುನಾವಣೆಯಲ್ಲಿ ವಿಜಯದ ಪತಾಕೆ ಹಾರಿಸಿದ SDPI: ಮತದಾರರಿಗೆ ರಿಯಾಝ್ ಫರಂಗಿಪೇಟೆ ಅಭಿನಂದನೆ

ಪುದು ಗ್ರಾ.ಪಂ. ಚುನಾವಣೆಯಲ್ಲಿ ವಿಜಯದ ಪತಾಕೆ ಹಾರಿಸಿದ SDPI: ಮತದಾರರಿಗೆ ರಿಯಾಝ್ ಫರಂಗಿಪೇಟೆ ಅಭಿನಂದನೆ

ಉಳ್ಳಾಲ: ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ SDPI ಪಕ್ಷವು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಮತದಾರರಿಗೆ SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಗೆಲುವಿನ ರೂವಾರಿಗಳಾದ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಈ ಅಭೂತಪೂರ್ವ ಗೆಲುವು ಜನತೆಯ ಗೆಲುವಾಗಿದ್ದು, ಸೇವೆಯೇ ದ್ಯೇಯವೆಂದು ನಂಬಿರುವ SDPI ಪಕ್ಷದಿಂದ ಜಯಗಳಿಸಿದ ಅಭ್ಯರ್ಥಿಗಳು ಪುದು ಗ್ರಾಮದಲ್ಲಿ ರಾಜಿರಹಿತ ಸೇವೆ ಹಾಗೂ ಭೃಷ್ಟಾಚಾರ ಮುಕ್ತ ಸೇವೆಯನ್ನು ನೀಡಲಿದ್ದಾರೆ ಹಾಗೂ
ಜನತೆಯು SDPI ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯು ಎಂದಿಗೂ ಹುಸಿಯಾಗಲಾರದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Join Whatsapp
Exit mobile version