Home ಟಾಪ್ ಸುದ್ದಿಗಳು RBI ನೂತನ ಡೆಪ್ಯುಟಿ ಗವರ್ನರ್ ಆಗಿ ಟಿ. ರಬಿ ಶಂಕರ್ ಅಧಿಕಾರ ಸ್ವೀಕಾರ!

RBI ನೂತನ ಡೆಪ್ಯುಟಿ ಗವರ್ನರ್ ಆಗಿ ಟಿ. ರಬಿ ಶಂಕರ್ ಅಧಿಕಾರ ಸ್ವೀಕಾರ!

ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ʼನ ಡೆಪ್ಯುಟಿ ಗವರ್ನರ್ ಆಗಿ ಟಿ. ರಬಿ ಶಂಕರ್ ಅವರು ಅಧಿಕಾರ ವಹಿಸಿಕೊಂಡಿದ್ದು, ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.

‘ಟಿ. ರಬಿ ಶಂಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ʼನ ಡೆಪ್ಯುಟಿ ಗವರ್ನರ್ ಆಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರ ವಹಿಸಕೊಳ್ಳಲಿದ್ದಾರೆ ಎಂದು ANI ವರದಿ ಮಾಡಿದೆ.

Join Whatsapp
Exit mobile version