Home ಟಾಪ್ ಸುದ್ದಿಗಳು ‘ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ’: ರಮೇಶ್ ಬಾಬು

‘ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ’: ರಮೇಶ್ ಬಾಬು

ಬೆಂಗಳೂರು: ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಆರ್ ಎಸ್ ಎಸ್ ನವರ ಮನಸ್ಥಿತಿ ಬದಲಾಗಿಲ್ಲ ಎಂದು ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಪ್ರತಿಭಟನೆಗೆ ನಾನಾ ಆಯಾಮಗಳು ಸಾಂಕೇತಿಕವಾಗಿ ಸಚಿವ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿದ NSUI ಚಡ್ಡಿ ಸುಟ್ಟ ನೆಪದಲ್ಲಿ ಸುಳ್ಳು ಕೇಸು ದಾಖಲಿಸಿ ಗಣವೇಶದ ಅಪಹಾಸ್ಯಗಳನ್ನು ಬೀದಿ ಚರ್ಚೆಗೆ ತಂದ ಆರ್‌ಎಸ್‌ಎಸ್‌ ಸಂವೇದನೆ ಕಳೆದುಕೊಂಡಿದೆ ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ ಎಂದು ಕಿಡಿಕಾರಿದ್ದಾರೆ.

Join Whatsapp
Exit mobile version