ಡ್ರಗ್ಸ್​ ಕೇಸ್​: ನಟಿ ರಕುಲ್​ ಸಹೋದರ ಅಮನ್​ ಪ್ರೀತ್​ ಸಿಂಗ್​ ಬಂಧನ

Prasthutha|

ಹೈದರಾಬಾದ್: ಖ್ಯಾತ ನಟಿ ರಕುಲ್​ ಪ್ರೀತ್​ ಸಿಂಗ್​ ಅವರ ಸಹೋದರ ಅಮನ್​ ಪ್ರೀತ್​ ಸಿಂಗ್​ ಅವರು ಡ್ರಗ್ಸ್​ ಕೇಸ್​ ನಲ್ಲಿ ಅರೆಸ್ಟ್​ ಆಗಿದ್ದಾರೆ.

- Advertisement -

ಹೈದರಾಬಾದ್​ ನಲ್ಲಿ ಅವರನ್ನು ಬಂಧಿಸಲಾಗಿದೆ ಎಂದು​ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಅಮನ್​ ಪ್ರೀತ್​ ಸಿಂಗ್​ಗೆ ಸಂಕಷ್ಟ ಎದುರಾಗಿದೆ.

- Advertisement -

199 ಗ್ರಾಂ ಮಾದಕ ವಸ್ತು, 2 ಬೈಕ್​, 2 ಪಾಸ್​ ಪೋರ್ಟ್​ ಮತ್ತು 10 ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Join Whatsapp
Exit mobile version