Home ಟಾಪ್ ಸುದ್ದಿಗಳು ರಾಜ್ ಕೋಟ್ ಅಗ್ನಿದುರಂತ: ಮತ್ತೊಬ್ಬ ಪ್ರಮುಖ ವ್ಯಕ್ತಿ ಬಂಧನ

ರಾಜ್ ಕೋಟ್ ಅಗ್ನಿದುರಂತ: ಮತ್ತೊಬ್ಬ ಪ್ರಮುಖ ವ್ಯಕ್ತಿ ಬಂಧನ

ರಾಜ್ ಕೋಟ್: ಗುಜರಾತ್ ನ ರಾಜ್ ಕೋಟ್ ನಗರದ ಟಿಆರ್ಪಿ ಗೇಮ್ ಜೋನ್ ನಲ್ಲಿ ಶನಿವಾರ ನಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ದವಲ್ ಠಾಕೂರ್ ಎಂದು ಗುರುತಿಸಲಾಗಿದೆ. ಈತನ್ನು ರಾಜ್ಕೋಟ್ ಪೊಲೀಸರು ಭಾನುವಾರವೇ ಬಂಧಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಈ ಗೇಮ್ ಜೋನ್ಗೆ 6 ಮಂದಿ ಪಾಲುದಾರರು ಇದ್ದರು. ಇವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Join Whatsapp
Exit mobile version