ಮಳೆಗಾಗಿ ಪ್ರಾರ್ಥಿಸುವಂತೆ ಜನರಿಗೆ ಸೌದಿ ದೊರೆ ಸಲ್ಮಾನ್ ಮನವಿ

Prasthutha|

ರಿಯಾಧ್ : ಗುರುವಾರ ಮಳೆ ಬರುವಂತೆ ಪ್ರಾರ್ಥಿಸುವ ಇಸ್ತಿಸ್ಕಾ ಪ್ರಾರ್ಥನೆ ಸಲ್ಲಿಸುವಂತೆ ಸೌದಿ ದೊರೆ ಸಲ್ಮಾನ್ ಜನರನ್ನು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಇಸ್ತಿಸ್ಕಾ ಪ್ರಾರ್ಥನೆ ಪ್ರವಾದಿ ಮುಹಮ್ಮದ್ ಅವರ ಕಾರ್ಯಗಳಲ್ಲಿ ಅತ್ಯುತ್ತಮ ಅನುಕರಣೆಯಾಗಿದೆ ಎಂದು ರಾಯಲ್ ಕೋರ್ಟ್ ನ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

- Advertisement -

ದಯೆ, ಕ್ಷಮೆ ಕೋರಿ ಅಲ್ಲಾಗೆ ಎಲ್ಲರೂ ಪ್ರಾರ್ಥನೆ ಸಲ್ಲಿಸಿರಿ ಎಂದು ದೊರೆ ಸಲ್ಮಾನ್ ಹೇಳಿದ್ದಾರೆ.

- Advertisement -