Home ಟಾಪ್ ಸುದ್ದಿಗಳು ರಾಯಚೂರು ಜೆಡಿಎಸ್ ವಕ್ತಾರ ಅಕ್ಬರ್ ಹುಸೇನ್ ನಾಗುಂಡಿ SDPIಗೆ ಸೇರ್ಪಡೆ

ರಾಯಚೂರು ಜೆಡಿಎಸ್ ವಕ್ತಾರ ಅಕ್ಬರ್ ಹುಸೇನ್ ನಾಗುಂಡಿ SDPIಗೆ ಸೇರ್ಪಡೆ

ಬೆಂಗಳೂರು: ರಾಯಚೂರಿನ ಜೆಡಿಎಸ್ ವಕ್ತಾರ ಅಕ್ಬರ್ ಹುಸೇನ್ ನಾಗುಂಡಿಯವರು ಎಸ್ ಡಿಪಿಐ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ ಮತ್ತು ರಾಜ್ಯ ಕಾರ್ಯದರ್ಶಿ ರಹೀಂ ಪಟೇಲ್ ಹಾಗೂ ರಾಯಚೂರು ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

Join Whatsapp
Exit mobile version