Home ಟಾಪ್ ಸುದ್ದಿಗಳು ಲಾಲು ಜೊತೆ ​ ಮಟನ್​ ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ

ಲಾಲು ಜೊತೆ ​ ಮಟನ್​ ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ


ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವನ್ನು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದ ಸಂದರ್ಭದ ವಿಡಿಯೋವನ್ನು ಕಾಂಗ್ರೆಸ್​ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ವಿಡಿಯೋದಲ್ಲಿ ರಾಹುಲ್​ ಗಾಂಧಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಗಳು ಮಿಸಾ ಭಾರತಿ ಅವರ ಜೊತೆ ಮಟನ್​ ಅಡುಗೆ ಮಾಡುತ್ತ, ರಾಜಕೀಯದ ಬಗ್ಗೆ ಮಾತನಾಡುತ್ತಿರುವದನ್ನು ಗಮನಿಸಬಹುದಾಗಿದೆ.

Join Whatsapp
Exit mobile version