Home ಟಾಪ್ ಸುದ್ದಿಗಳು ಬಿಜೆಪಿಗರು ದೇಶಭಕ್ತರಲ್ಲ, ಕಳ್ಳರು: ರಾಹುಲ್ ಗಾಂಧಿ ಕಿಡಿ

ಬಿಜೆಪಿಗರು ದೇಶಭಕ್ತರಲ್ಲ, ಕಳ್ಳರು: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿಗರು ದೇಶಭಕ್ತರಲ್ಲ, ಅವರು ಕಳ್ಳರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೋಡೋ ಯಾತ್ರಯಲ್ಲಿ 40% ಕಮಿಷನ್ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್ ಪಿಜಿ 400 ರೂ.ಗಳಷ್ಟಿತ್ತು. ಆದರೆ ಈಗ 1,000 ರೂ.ಗೆ ತಲುಪಿದೆ. ಈ ಹೆಚ್ಚುವರಿ 600 ರೂ.ಗಳನ್ನು ಯಾರು ಪಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version