Home ಟಾಪ್ ಸುದ್ದಿಗಳು ಎತ್ತಿನ ಮೇಲೆ QR Code: ಡಿಜಿಟಲ್ ಕ್ರಾಂತಿಗೆ ಪ್ರೇರಣೆ ಎಂದ ನಿರ್ಮಲಾ ಸೀತಾರಾಮನ್ !

ಎತ್ತಿನ ಮೇಲೆ QR Code: ಡಿಜಿಟಲ್ ಕ್ರಾಂತಿಗೆ ಪ್ರೇರಣೆ ಎಂದ ನಿರ್ಮಲಾ ಸೀತಾರಾಮನ್ !

ನವದೆಹಲಿ: ಎತ್ತಿನ ಮೇಲೆ ಕ್ಯೂಆರ್ ಕೋಡ್ ಡಿಜಿಟಲ್ ಕ್ರಾಂತಿಗೆ ಪ್ರೇರಣೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿದ ಅವರು, ದೇಶದ ಡಿಜಿಟಲ್‌ ಪಾವತಿ ಜಾನಪದ ಕಲಾವಿದರನ್ನು ತಲುಪುತ್ತಿದೆ. ಇದು ಡಿಜಿಟಲ್ ಕ್ರಾಂತಿಗೆ ಪ್ರೇರಣೆ ಎಂದು ಹೇಳಿದ್ದಾರೆ.

ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಎತ್ತಿನ ತಲೆಗೆ ಜೋಡಿಸಲಾದ PhonePe QR ಕೋಡ್ ಅನ್ನು ಸ್ಕ್ಯಾ ನ್ ಮಾಡುತ್ತಿದ್ದಾರೆ. 30 ಸೆಕೆಂಡ್‌ಗಳ ರೆಕಾರ್ಡಿಂಗ್ ಗಂಗಿರೆದ್ದುಲ ಸಮುದಾಯಗಳದ್ದಾಗಿದ್ದು, ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ.

Join Whatsapp
Exit mobile version