Home ಟಾಪ್ ಸುದ್ದಿಗಳು ನಾವು ಹಿಂದೆಯೂ ಬಿಜೆಪಿ, ಮುಂದೆಯೂ ಬಿಜೆಪಿ: ಅರುಣ್ ಪುತ್ತಿಲ

ನಾವು ಹಿಂದೆಯೂ ಬಿಜೆಪಿ, ಮುಂದೆಯೂ ಬಿಜೆಪಿ: ಅರುಣ್ ಪುತ್ತಿಲ

ಪುತ್ತೂರು: ನಾವು ಹಿಂದೆಯೂ, ಇಂದೂ, ಮುಂದೆಯೂ ಬಿಜೆಪಿಯೇ ಎಂದು ಪುತ್ತೂರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರ ಆದರ್ಶದ ಜೊತೆಗೆ ರಾಜಕಾರಣದಲ್ಲಿದ್ದೇವೆ. ತಪ್ಪು ಯಾರಿಂದಾಗಿದ್ದು ಎಂದು ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ. ಈಗಿನ ಸನ್ನಿವೇಶ ಮುಂದಿನ ದಿನಗಳಲ್ಲಿ ಸರಿಯಾಗುವ ನಿರೀಕ್ಷೆಯಿದೆ. ಪುತ್ತೂರಿನ ವಿದ್ಯಾಮಾನಗಳು ಇಡೀ ರಾಜ್ಯಕ್ಕೊಂದು ಸಂದೇಶವಾಗಿದೆ ಎಂದರು.

Join Whatsapp
Exit mobile version