Home ಕರಾವಳಿ ಪುದು ಗ್ರಾಪಂ ಚುನಾವಣೆ: SDPI ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ’ಗೆ ಗೆಲುವು

ಪುದು ಗ್ರಾಪಂ ಚುನಾವಣೆ: SDPI ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ’ಗೆ ಗೆಲುವು

ಬಂಟ್ವಾಳ: ಇದೇ ತಿಂಗಳ 25ರಂದು ಪುದು ಗ್ರಾಮ ಪಂಚಾಯತ್’ 34 ವಾರ್ಡ್’ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 2ನೇ ವಾರ್ಡ್’ನಲ್ಲಿ ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಶಾಫಿ 444 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.


ಉಳಿದ ವಾರ್ಡ್’ಗಳ ಮತ ಎಣಿಗೆ ಪ್ರಗತಿಯಲ್ಲಿದೆ.

Join Whatsapp
Exit mobile version