Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಹಿಜಾಬ್’ಗೆ ಅವಕಾಶ ಕೋರಿ ಪ್ರತಿಭಟನೆ

ಚಿಕ್ಕಮಗಳೂರು: ಹಿಜಾಬ್’ಗೆ ಅವಕಾಶ ಕೋರಿ ಪ್ರತಿಭಟನೆ

ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಐಡಿಎಸ್ ಜಿ ಕಾಲೇಜಿನ ಗೇಟ್ ಬಳಿ ಪ್ರತಿಭಟನೆಯಲ್ಲಿ ನಡೆಸುತ್ತಿದ್ದಾರೆ.

ಇದೇ 16ರಿಂದ ಆಂತರಿಕ, ಪ್ರಯೋಗಾಲಯ ಪರೀಕ್ಷೆ ಇವೆ. ತರಗತಿಗೆ ಹಾಜರಾಗಲು ಅವಕಾಶ ನೀಡದಿದ್ದರೆ ನಮಗೆ ಸಭಾಂಗಣ, ಆವರಣದಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ನಮಗೆ ಹಿಜಾಬ್ ಮತ್ತು ಪರೀಕ್ಷೆ ಎರಡೂ ಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹೇಳಿದ್ದಾರೆ.

Join Whatsapp
Exit mobile version