Home Uncategorized ಕಣ್ಣು ಮಿಟುಕಿಸಿ ವೈರಲ್ ಆದ ಪ್ರಿಯಾ ವಾರಿಯರ್ ಇದೀಗ ಮತ್ತೊಮ್ಮೆ ವೈರಲ್ । ವಿಡಿಯೋ ವೀಕ್ಷಿಸಿ

ಕಣ್ಣು ಮಿಟುಕಿಸಿ ವೈರಲ್ ಆದ ಪ್ರಿಯಾ ವಾರಿಯರ್ ಇದೀಗ ಮತ್ತೊಮ್ಮೆ ವೈರಲ್ । ವಿಡಿಯೋ ವೀಕ್ಷಿಸಿ

ಮಲಯಾಳಂ ಚಲನಚಿತ್ರದಲ್ಲಿ ಹುಡುಗನ ಜೊತೆ ಕಣ್ಣು ಮಿಟುಕಿಸುವ ಮೂಲಕ ಪ್ರಿಯಾ ವಾರಿಯರ್ ಜನಪ್ರಿಯರಾಗಿದ್ದರು. ಇದೀಗ ನಟಿ ಪ್ರಣಯ ಹಾಡಿನ ಚಿತ್ರೀಕರಣದ ವೇಳೆ ಆಯತಪ್ಪಿ ಬಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಓಡಿ ಬಂದು ನಟನ ಬೆನ್ನೇರುವ ದೃಶ್ಯದಲ್ಲಿ ಪ್ರಿಯಾ ಆಯತಪ್ಪಿ ಬಿದ್ದಿದ್ದಾರೆ. ಈ ಬಗ್ಗೆ ಪ್ರಿಯಾ ವಾರಿಯರ್ ತನ್ನ ಇನ್ಸ್ಟಗ್ರಾಂ ಪೇಜಿನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು ಬಿದ್ದಾಗೆಲ್ಲಾ ಮತ್ತೆ ಆತ್ಮವಿಶ್ವಾಸದಿಂದ ಎದ್ದೇಳುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version