Home ಟಾಪ್ ಸುದ್ದಿಗಳು ಮೈಸೂರು ರಾಜ ಪರಂಪರೆಯನ್ನು ಅವಮಾನಿಸಿದ ಪ್ರತಾಪ್ ಸಿಂಹ ರಾಜ್ಯದ ಕ್ಷಮೆ ಕೇಳಬೇಕು: ಅಬ್ದುಲ್ ಮಜೀದ್

ಮೈಸೂರು ರಾಜ ಪರಂಪರೆಯನ್ನು ಅವಮಾನಿಸಿದ ಪ್ರತಾಪ್ ಸಿಂಹ ರಾಜ್ಯದ ಕ್ಷಮೆ ಕೇಳಬೇಕು: ಅಬ್ದುಲ್ ಮಜೀದ್

ಮಂಗಳೂರು: ಮೈಸೂರು ರಾಜ ಪರಂಪರೆಯನ್ನು ಅವಮಾನಿಸಿದ ಪ್ರತಾಪ್ ಸಿಂಹ ತಕ್ಷಣ ಸಂಸದ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿದ ಅಬ್ದುಲ್ ಮಜೀದ್, ಪ್ರತಾಪ್ ಸಿಂಹ ಮೈಸೂರು ರಾಜ ವಂಶಸ್ತರನ್ನು AC ಕೊಠಡಿಯಲ್ಲಿ ಕೂರುವವರು ಎಂದು ಮೈಸೂರು ರಾಜ ಪರಂಪರೆಯನ್ನು ಅವಮಾನ ಮಾಡಿ ಎಂದಿನಂತೆ ನಾಲಗೆ ಹರಿಯಬಿಟ್ಟಿದ್ದಾರೆ. ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ. ತಕ್ಷಣ ಸಂಸದ ಪ್ರತಾಪ್ ಸಿಂಹ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಹ್ರಹಿಸಿದ್ದಾರೆ.

.

Join Whatsapp
Exit mobile version