ಟಾಪ್ ಸುದ್ದಿಗಳುರಾಜ್ಯ 25 ವರ್ಷಗಳ ಬಳಿಕ ಹಾಸನ ಕಾಂಗ್ರೆಸ್ ತೆಕ್ಕೆಗೆ: ಪ್ರಜ್ವಲ್’ಗೆ ಸೋಲು June 4, 2024 Modified date: June 4, 2024 Share FacebookTwitterPinterestWhatsApp ಹಾಸನ: 25 ವರ್ಷಗಳ ಬಳಿಕ ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಪೆನ್ ಡ್ರೈವ್ ಕೇಸ್ ನ ಸುಳಿಯಲ್ಲಿ ಸಿಲುಕಿರುವ ಪ್ರಜ್ವಲ್’ಗೆ ಸೋಲಾಗಿದೆ.