25 ವರ್ಷಗಳ ಬಳಿಕ ಹಾಸನ ಕಾಂಗ್ರೆಸ್ ತೆಕ್ಕೆಗೆ: ಪ್ರಜ್ವಲ್’ಗೆ ಸೋಲು

Prasthutha|

ಹಾಸನ: 25 ವರ್ಷಗಳ ಬಳಿಕ ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಪೆನ್ ಡ್ರೈವ್ ಕೇಸ್ ನ ಸುಳಿಯಲ್ಲಿ ಸಿಲುಕಿರುವ ಪ್ರಜ್ವಲ್’ಗೆ ಸೋಲಾಗಿದೆ.



Join Whatsapp