Home ಟಾಪ್ ಸುದ್ದಿಗಳು ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಜೈರಾಂ ರಮೇಶ್

ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು: ಜೈರಾಂ ರಮೇಶ್

ಹೊಸದಿಲ್ಲಿ: ಬಿಜೆಪಿ ಬಹುಮತ ಸಂಖ್ಯೆಯನ್ನು ತಲುಪದೇ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.


“ಅವರು ತಮ್ಮನ್ನು ಅಸಾಮಾನ್ಯರೆಂಬಂತೆ ಬಿಂಬಿಸುತ್ತಿದ್ದರು. ನಿರ್ಗಮನ ಪ್ರಧಾನಿ ಮಾಜಿ ಆಗಲಿದ್ದಾರೆಂಬುದು ಸಾಬೀತಾಗಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ. ಇದು ಈ ಚುನಾವಣೆಯ ಸಂದೇಶ,” ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version