ಕರಾವಳಿಟಾಪ್ ಸುದ್ದಿಗಳು ಪ್ರೊ. ಪಟ್ಟಾಭಿರಾಮ ಸೋಮಯಾಜಿ ನಿಧನ July 1, 2023 Modified date: July 1, 2023 Share FacebookTwitterPinterestWhatsApp ಮಂಗಳೂರು: ವಿವಿ ಕಾಲೇಜು ಮಂಗಳೂರು ನಿವೃತ್ತ ಪ್ರಾಧ್ಯಾಪಕ, ಚಿಂತಕ, ಲೇಖಕ ಪಟ್ಟಾಭಿರಾಮ ಸೋಮಯಾಜಿಯವರು ನಿಧನರಾಗಿದ್ದಾರೆ. ನಗರದ ದೇರೇಬೈಲು ಕೊಂಚಾಡಿಯ ಗಿರಿನಗರದಲ್ಲಿರುವ ಮನೆಯಲ್ಲಿ ಒಂಟಿಯಾಗಿದ್ದ ಅವರು ಮೃತಪಟ್ಟಿರುವುದು ಇಂದು ಬೆಳಗ್ಗೆ ತಿಳಿದುಬಂದಿದೆ.