Tuesday, September 22, 2020
More

  ಕರಾವಳಿ

  ರಾಷ್ಟ್ರೀಯ

  ವಿಶೇಷ ವರದಿ

  Latest Articles

  ಶಿಕ್ಷಕನ ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಪೊಲೀಸರ ಎದುರೇ ಹೊಡೆದು ಕೊಂದ ಗುಂಪು!

  ಕುಶಿನಗರ : ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳಿಗೆ ಕಾನೂನಿನ ಮೇಲೆ ಯಾವುದೇ ಭಯ ಹೊರಟುಹೋಗಿದೆ ಎಂಬುದು ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಶಾಲಾ ಶಿಕ್ಷಕರೋರ್ವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆನ್ನಲಾದ ಆರೋಪಿಯನ್ನು ಗುಂಪೊಂದು...

  ಬೆಂಗಳೂರಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಒಂದೂವರೆ ತಿಂಗಳಲ್ಲೇ ಮುಚ್ಚಲು ನಿರ್ಧಾರ!

  ಬೆಂಗಳೂರು : ಕೋವಿಡ್ 19 ಚಿಕಿತ್ಸೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಸೆ.15ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೊರೋನ ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್...

  ಭೀಮಾ ಕೋರೇಗಾಂವ್ ಪ್ರಕರಣ | ವಿಚಾರಣೆಗೆ ಹಾಜರಾಗಲು ಪ್ರೊ. ಪಾರ್ಥೋಸಾರಥಿ ರಾಯ್ ಗೆ ಎನ್ ಐಎ ನೋಟಿಸ್

  ಮುಂಬೈ : 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಕತ್ತಾದ IISERನ ಪ್ರೊ. ಪಾರ್ಥೋಸಾರಥಿ ರಾಯ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ನೋಟಿಸ್...

  ಮುಂಬೈ ಪಾಕಿಸ್ತಾನದ ಭಾಗವೆಂದ ನಟಿ ಕಂಗನಾಗೆ ಬಿಜೆಪಿ ಸರ್ಕಾರದಿಂದ ‘ವೈ ಪ್ಲಸ್’ ಭದ್ರತೆ !

  ಆತ್ಮಹತ್ಯೆಗೈದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ ಪೂತ್ ಗೆ ಬೆಂಬಲವಾಗಿ ನಿಲ್ಲುವ ನೆಪದಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ ನೇತೃತ್ವದ ಮೈತ್ರಿ ಸರಕಾರವನ್ನು ಅನಗತ್ಯವಾಗಿ ನಿರಂತರ ಟೀಕಿಸುತ್ತಿದ್ದ ವಿವಾದಾತ್ಮಕ ನಟಿ...

  ಭೀಮಾ ಕೋರೆಗಾಂವ್ ಪ್ರಕರಣ | ದಲಿತ ಸಂಶೋಧಕ ಸತ್ಯನಾರಾಯಣಗೆ ಎನ್ ಐಎ ನೋಟಿಸ್

  ಮುಂಬೈ : ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ದಲಿತ ಸಂಶೋಧಕ ಮತ್ತು ಸಾಮಾಜಿಕ ಕಾರ್ಯಕರ್ತ ಕೆ. ಸತ್ಯನಾರಾಯಣ ಅವರನ್ನು ಸೆ.9ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಎಸ್...

  ವಿವಾಹಿತೆಯ ಮೇಲೆ ಅತ್ಯಾಚಾರ | ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲು

  ಡೆಹ್ರಾಡೂನ್ : ಇಲ್ಲಿನ ವಿವಾಹಿತ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ವಿರುದ್ಧ ಉತ್ತರಾಖಂಡ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ದೂರುದಾರರು ಸಲ್ಲಿಸಿದ್ದ ಅರ್ಜಿಯ...

  ವಿಎಚ್ ಪಿ ಕಾರ್ಯಕರ್ತನ ದೂರು | ಒಡಿಶಾ ಮುಸ್ಲಿಮ್ ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ

  ಭುವನೇಶ್ವರ : ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೊಬ್ಬನ ದೂರಿನ ಆಧಾರದಲ್ಲಿ ಉತ್ತರ ಪ್ರದೇಶ ಪೊಲೀಸರು ಒಡಿಶಾದ ಕಟಕ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಕಟಕ್ ನ...

  ಶ್ರೀಕಾಂತ್ ಬಬಲಾಡಿ ನೇತೃತ್ವದ ಬೆಂಗಳೂರು ಗಲಭೆಯ ವರದಿ ಪೂರ್ವಾಗ್ರಹಪೀಡಿತವಾಗಿದೆ : ಎಸ್.ಡಿ.ಪಿ.ಐ

  ಬೆಂಗಳೂರು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಎಂಬ ಹೆಸರಿನಿಂದ ಶ್ರೀಕಾಂತ್  ಬಬಲಾಡಿ ನೇತೃತ್ವದಲ್ಲಿ ತಯಾರಿಸಲಾದ ಸತ್ಯಶೋಧನಾ ವರದಿಯು ವಾಸ್ತವ ಅಂಶಗಳನ್ನು ಮರೆಮಾಚಿದ್ದು ಮಾತ್ರವಲ್ಲದೇ, ಪೂರ್ವಗ್ರಹ ಪೀಡಿತವಾಗಿದೆ ಎಂದು...

  ಸಿಟಿಝನ್ಸ್ ಫಾರ್ ಡೆಮಾಕ್ರಸಿಯ ಸತ್ಯಶೋಧನಾ‌ ವರದಿ ಆರೆಸ್ಸೆಸ್ – ಬಿಜೆಪಿ ಪ್ರಾಯೋಜಿತ ಷಡ್ಯಂತ್ರ: ಪಾಪ್ಯುಲರ್ ಫ್ರಂಟ್

  ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸಿಟಿಝನ್ಸ್ ಫಾರ್ ಡೆಮಾಕ್ರಸಿ' ಸಿದ್ಧಪಡಿಸಿರುವ ಸತ್ಯಶೋಧನಾ‌ ವರದಿಯು ಆಡಳಿತ‌ ವ್ಯವಸ್ಥೆಯ ಘೋರ‌ ವೈಫಲ್ಯಗಳನ್ನು ಮುಚ್ಚಿಡುವ ಮತ್ತು ನಿರ್ದಿಷ್ಟ ಸಮುದಾಯದ‌ ಮೇಲೆ ಗಲಭೆಯ ಹೊಣೆಯನ್ನು ಹೊರಿಸುವ...

  ಉತ್ತರ ಪ್ರದೇಶ | ಮುಸ್ಲಿಮ್ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಗುಂಪು ಹತ್ಯೆ ಮಾಡಿದ ಹಿಂದುತ್ವ ಉಗ್ರರ ಪಡೆ!

  ಮಾಧ್ಯಮಗಳ 'ಉತ್ತಮ ಮುಖ್ಯಮಂತ್ರಿ'ಯಾಗಿರುವ ಯೋಗಿಯ ಉತ್ತರ ಪ್ರದೇಶ ಅಕ್ಷರಶಃ ಗೂಂಡಾಗಳ ಪಾಲಿಗೆ ಸ್ವರ್ಗದಂತಾಗಿದೆ. ರಾಜ್ಯದ ಬರೇಲ್ವಿ ಜಿಲ್ಲೆಯ ಅಯೋನ್ಲಾ ಗ್ರಾಮದಲ್ಲಿ ಹಿಂದುತ್ವ ಉಗ್ರರ ಪಡೆಯೊಂದು ಯುವಕನೋರ್ವನನ್ನು ಕಳ್ಳತನದ ಶಂಕೆಯಲ್ಲಿ ಮರಕ್ಕೆ...

  ಟ್ವೀಟ್ ಗೆ ಸ್ಪಂದಿಸಿದ SDPI ನಾಯಕ | ಜಿದ್ದಾದಲ್ಲಿ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರು ಐಎಸ್ಎಫ್ ನೆರವಿನಿಂದ ತವರಿಗೆ

  ಜಿದ್ದಾ:‌ ಪ್ರಾಯೋಜಕನು ಹುರೂಬ್ (ಪಲಾಯನಗೊಂಡಿದ್ದರೆಂದು ಸರಕಾರಕ್ಕೆ ತಿಳಿಸುವುದು ) ಹಾಕಿದ ಕಾರಣದಿಂದಾಗಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದ ಮೂವರು ಅನಿವಾಸಿ ಭಾರತೀಯ ಕಾರ್ಮಿಕರನ್ನು ಇಂಡಿಯನ್ ಸೋಶಿಯಲ್...

  ತೆಲಂಗಾಣ ಹೊಸ ಸಚಿವಾಲಯದಲ್ಲಿ ಮಂದಿರ ಮಸೀದಿ ಚರ್ಚ್ | ಭಾವೈಕ್ಯತೆಯ ಸಂಕೇತ ಎಂದ ಮುಖ್ಯಮಂತ್ರಿ ಕೆಸಿಆರ್

  ತೆಲಂಗಾಣದ ಹೊಸ ಸಚಿವಾಲಯದಲ್ಲಿ ಎರಡು ಮಸೀದಿಗಳು, ಮಂದಿರ ಹಾಗೂ ಚರ್ಚ್ ಇರಲಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಇದು ಭಾವೈಕ್ಯತೆಯ ಸಂಕೇತ ಎಂದವರು ಹೇಳಿದ್ದು, ಆ ಮೂಲಕ...