Tuesday, September 22, 2020
More

  ಕರಾವಳಿ

  ರಾಷ್ಟ್ರೀಯ

  ವಿಶೇಷ ವರದಿ

  Latest Articles

  ಯುಪಿಎಸ್ ಸಿ ಪರೀಕ್ಷೆಯಲ್ಲಿ 42 ಮುಸ್ಲಿಮ್ ಅಭ್ಯರ್ಥಿಗಳ ಆಯ್ಕೆ | ಟಾಪ್ 100ರಲ್ಲಿ 1 ಸ್ಥಾನ ಮಾತ್ರ

  ನವದೆಹಲಿ : ಯುಪಿಎಸ್ ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2019ರ ತಂಡದಲ್ಲಿ ಒಟ್ಟು 42 ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. 40ರಷ್ಟು ಏರಿಕೆ...

  ಕಾರ್ಕಳ | ಪೊಲೀಸರ ಎದುರೇ ಹಲ್ಲೆ ನಡೆಸಿ, ಜಾತಿ ನಿಂದನೆಗೈದ ಬಜರಂಗದಳ ಕಾರ್ಯಕರ್ತರು | ದೂರು

  ಉಡುಪಿ : ಪ್ರಾಣಿ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಶಂಕಿಸಿ ಮಲೆಕುಡಿಯ ವ್ಯಕ್ತಿಯೊಬ್ಬರ ಮೇಲೆ ಬಜರಂಗ ದಳದ ಕಾರ್ಯಕರ್ತರು ಪೊಲೀಸರ ಎದುರೇ ಹಲ್ಲೆ ನಡೆಸಿದುದಲ್ಲದೆ, ಜಾತಿ ನಿಂದನೆಗೈದ ಘಟನೆ ತಡವಾಗಿ ಬೆಳಕಿಗೆ...

  ಪೊಲೀಸರ ಸುಳ್ಳು ವರದಿಯಿಂದ ಪ್ರೊ. ಸಾಯಿಬಾಬಾಗೆ ತಾಯಿಯ ನಿಧನಕ್ಕೂ ಪರೋಲ್ ನಿರಾಕರಣೆ | ಕುಟುಂಬದ ಆರೋಪ

  ಮುಂಬೈ : ಹೈದರಾಬಾದ್ ನ ಮಲ್ಕಜ್ ಗಿರಿ ಪೊಲೀಸ್ ಠಾಣೆಯು ಸುಳ್ಳು ಹಾಗೂ ಆಧಾರ ರಹಿತ ವರದಿಯಿಂದಾಗಿ, ವಿಚಾರವಾದಿ ಪ್ರೊ. ಜಿಎನ್ ಸಾಯಿಬಾಬಾರಿಗೆ, ತಮ್ಮ ತಾಯಿಯ ನಿಧನದ ಸಂದರ್ಭ ನಾಗ್ಪುರ...

  ಕಡಬ | ಮನೆಯಲ್ಲಿ ಅಕ್ರಮ ಸ್ಫೋಟಕ, ಪಿಸ್ತೂಲ್ ಪತ್ತೆ | ಜನಾರ್ಧನ ಗೌಡ ಬಂಧನ

  ಪುತ್ತೂರು : ಯಾವುದೇ ಪರವಾನಿ ಇಲ್ಲದೆ, ಎರಡು ಪಿಸ್ತೂಲ್ ಮತ್ತು ಸ್ಫೋಟಕ ಮನೆಯಲ್ಲಿಟ್ಟುಕೊಂಡಿದ್ದ ಕಡಬದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಡಬದ ಪಾಲೋಳಿ ನಿವಾಸಿ ಜನಾರ್ಧನ ಗೌಡ ಬಂಧಿತ ವ್ಯಕ್ತಿ.

  ಅಯೋಧ್ಯೆ ಭೂಮಿಪೂಜೆ | ಜಾತ್ಯತೀತ ನಾಯಕರ ನಿಲುವೇನು? | ಯಾರು ಪರ? ಯಾರು ವಿರೋಧ?

  ನವದೆಹಲಿ : ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬಾಬರಿ ಮಸೀದಿ ಧ್ವಂಸಗೊಂಡ ತಾಣದಲ್ಲಿ ವಿವಾದಿತ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದುದನ್ನು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು,...

  ಎನ್ ಆರ್ ಐ ಫೋರಂ ಉಪಾಧ್ಯಕ್ಷರ ನೇಮಕಾತಿ ಇಲ್ಲ | ಲಕ್ಷಾಂತರ ಅನಿವಾಸಿ ಕನ್ನಡಿಗರು, ಕರಾವಳಿಗರ ಗೋಳು ಕೇಳುವವರಿಲ್ಲ

  ಮಂಗಳೂರು : ಪ್ರಸ್ತುತ ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಕನ್ನಡಿಗರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದ ಹೆಚ್ಚಿನ ಜನರು ಗಲ್ಫ್ ರಾಷ್ಟ್ರಗಳಲ್ಲಿದ್ದಾರೆ. ಈ ರೀತಿ ವಿದೇಶಗಳಲ್ಲಿರುವ...

  ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರಿನ ಅಸ್ರೀನಾ ಪ್ರಮಾಣ ವಚನ ಸ್ವೀಕಾರ

  ಮಂಗಳೂರು : ಸಿವಿಲ್ ನ್ಯಾಯಾಧೀಶೆಯಾಗಿ ಮಂಗಳೂರು ಮೂಲದ ಅಸ್ರೀನಾ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಳೆಯಂಗಡಿಯ ಅಕ್ಬರ್ ಅಲಿ ಮತ್ತು ಅಸ್ಮತ್...

  ದೆಹಲಿ ಗಲಭೆ | ಸಿಎಎ ವಿರೋಧಿ ಹೋರಾಟಗಾರರ ವಾಟ್ಸಪ್ ಗ್ರೂಪ್ ಟಾರ್ಗೆಟ್ ಮಾಡಿದ ಪೊಲೀಸರು

  ನವದೆಹಲಿ : ಬಿಜೆಪಿ ಪರ ಸಂಘಟನೆಗಳಾದ ಸಂಘ ಪರಿವಾರದ ಜೊತೆ ಪೊಲೀಸರ ನಂಟಿನ ಬಗ್ಗೆ ಬಹು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಕಳೆದ ಫೆಬ್ರವರಿ 23-25ರ ನಡುವೆ ದೆಹಲಿಯಲ್ಲಿ...

  ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿಗೆ ಒಂದು ವರ್ಷ | ಕರ್ಫ್ಯೂ ಜಾರಿ

  ಶ್ರೀನಗರ : ಜಮ್ಮು-ಕಾಶ್ಮೀರದ ಆಡಳಿತ ಶ್ರೀನಗರದಲ್ಲಿ ಸೋಮವಾರದಿಂದಲೇ ಕರ್ಫ್ಯೂ ಜಾರಿಗೊಳಿಸಿದೆ. ಸಂವಿಧಾನದ ಪರಿಚ್ಛೇದ 370ರಡಿ ನೀಡಲಾಗಿದ್ದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದತಿ ಮಾಡಿದುದಕ್ಕೆ ಬುಧವಾರ (ಆ.5) ಒಂದು ವರ್ಷ ಪೂರ್ಣಗೊಳ್ಳುವುದರಿಂದ,...

  ಕೊರೋನ ಸಂಕಷ್ಟ | ಉಡುಪಿಯಲ್ಲಿ ಮೀನುಗಾರಿಕೆಗೆ ಕಾರ್ಮಿಕರ ಕೊರತೆ

  ಉಡುಪಿ : ಜಿಲ್ಲೆಯಲ್ಲಿ ಮೀನುಗಾರಿಕೆಯ ಕಾಲ ಆರಂಭವಾಗಿದೆ. ಯಾಂತ್ರೀಕೃತ ದೋಣಿಗಳಿಗೆ ಮೀನುಗಾರಿಕೆಗೆ ಅವಕಾಶವಿದ್ದರೂ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ, ಮೀನುಗಾರರು ಭಯದಿಂದ ಸಮುದ್ರಕ್ಕೆ ಕಾಲಿಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಈ ಬಾರಿ ಮೀನುಗಾರಿಕೆ...

  ನ್ಯಾಯಾಂಗ ನಿಂದನೆ ಕಾಯ್ದೆಯ ಉಪಕಲಂನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

  ನವದೆಹಲಿ : ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಉಪ ಕಲಂ ಒಂದರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ‘ದ ಹಿಂದೂ’ ಮಾಜಿ ಸಂಪಾದಕ ಎನ್. ರಾಮ್, ಮಾಜಿ ಕೇಂದ್ರ ಸಚಿವ ಅರುಣ್...

  ಕೊರೋನ ಸಂಕಷ್ಟ | ಶೇ.80ರಷ್ಟು ಕ್ಯಾನ್ಸರ್ ರೋಗಿಗಳ ರೋಗ ಉಲ್ಬಣ

  ಮಂಗಳೂರು : ಕೊರೋನ ಸೋಂಕಿನ ಅಬ್ಬರದ ನಡುವೆ, ಇತರ ರೋಗಿಗಳು ಈಗ ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ರೋಗಿಗಳು ಗುಣಮುಖರಾಗುವ ಸಾಧ್ಯತೆಯಿದ್ದರೂ, ಹೆಚ್ಚಿನ ಅಪಾಯಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ...