Tuesday, September 22, 2020
More

    ಕರಾವಳಿ

    ರಾಷ್ಟ್ರೀಯ

    ವಿಶೇಷ ವರದಿ

    Latest Articles

    ಕುಟುಂಬಸ್ಥರ ಭೇಟಿಗೆ ಉಮರ್ ಖಾಲಿದ್ ಮನವಿ | ತಿರಸ್ಕರಿಸಿದ ದೆಹಲಿ ಹೈಕೋರ್ಟ್

    ನವದೆಹಲಿ: ಕುಟುಂಬವನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕೆಂಬ ಉಮರ್ ಖಾಲಿದ್ ರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ದೆಹಲಿ ಗಲಭೆಗೆ ಸಂಬಂಧಿಸಿ ಸೆಪ್ಟೆಂಬರ್ 13ಕ್ಕೆ ಉಮರ್...

    ಹಿಂದೂ ಉಗ್ರವಾದಿಗಳಿಂದ ಹಲ್ಲೆಗೊಳಗಾದ ಸಂತ್ರಸ್ತನಿಗೆ ಪರಿಹಾರ ನೀಡಿ | ಅಸ್ಸಾಂ ಸರಕಾರಕ್ಕೆ NHRC ಆದೇಶ

    ಅಸ್ಸಾಂ: ಹಿಂದೂ ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾದ ಶೌಕತ್ ಅಲಿ(68) ಅವರಿಗೆ 1 ಲಕ್ಷ ರೂಪಾಯಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ವು ಅಸ್ಸಾಂ ಸರಕಾರಕ್ಕೆ ಆದೇಶಿಸಿದೆ.

    ಮಹಿಳಾ ಶಕ್ತಿ । ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನೌಕಾಪಡೆಯ ಯುದ್ಧನೌಕೆಗಳ ಹೆಲಿಕಾಪ್ಟರ್ ಗೆ ಇಬ್ಬರು ಮಹಿಳಾ ಪೈಲಟ್ ಗಳು!

    ಮೊದಲಬಾರಿಗೆ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಸ್ಟ್ರೀಮ್‌ನಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಪೈಲೆಟ್‌ಗಳಾಗಿ  ಆಯ್ಕೆ ಮಾಡಲಾಗಿದೆ. ಯುದ್ಧನೌಕೆಗಳಲ್ಲಿಯೂ ಮಹಿಳಾ ಮಣಿಗಳು ತಮ್ಮ ಶಕ್ತಿ ಪ್ರದರ್ಶನ ನೀಡುತ್ತಿದ್ದು ಹಾರಾಟಕ್ಕೂ ಸಜ್ಜಾಗಿರುವುದು ಹೆಮ್ಮೆಯ ವಿಷಯವಾಗಿದೆ....

    ‘ಸರ್ವಾಧಿಕಾರಿ ಧೋರಣೆ, ಫ್ಯಾಶಿಸ್ಟ್ ಸರಕಾರ’ : ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಮಮತಾ

    ನವದೆಹಲಿ: ರಾಜ್ಯಸಭೆಯಿಂದ ಎಂಟು ಸಂಸದರನ್ನು ಅಮಾನತು ಮಾಡಿರುವುದು ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ಮೂರು ಕೃಷಿ...

    ‘ನಾವು ತುರ್ತು ಪರಿಸ್ಥಿತಿಯಲ್ಲಿದ್ದೇವೆ’ : ಮಾಜಿ ನ್ಯಾಯಮೂರ್ತಿ ಅಜಿತ್ ಪ್ರಕಾಶ್

    ಹೊಸದಿಲ್ಲಿ: ದೇಶದ ಪ್ರತಿಯೊಂದು ಸಂಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಹೇಳಿದ್ದಾರೆ.  ‘‘ಇಂದು ಭಾರತದಲ್ಲಿ ಕಾರ್ಯನಿರ್ವಾಹಕ ಹೊಣೆಗಾರಿಕೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಪ್ರತಿಯೊಂದು...

    ‘ಕೇಂದ್ರ ಸರಕಾರ ಪ್ರಜಾಪ್ರಭುತ್ವ ರಾಷ್ಟ್ರವನ್ನು ಬಾಯಿ ಮುಚ್ಚಿಸುತ್ತಿದೆ’ : ರಾಹುಲ್ ಗಾಂಧಿ ಟೀಕೆ

    ನವದೆಹಲಿ : ಕೃಷಿ ಮಸೂದೆಯನ್ನು ವಿರೋಧಿಸಿದ್ದ ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಕ್ರಮವನ್ನು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಭಾರತವನ್ನು  ಮೋದಿಯ ಸರಕಾರ ಬಾಯಿ ಮುಚ್ಚಿಸುತ್ತಿದೆ ಎಂದು...

    ಫ್ಯಾಕ್ಟ್ ಚೆಕ್ । ಅಮಿತಾಬ್ ಬಚ್ಚನ್ ದಾವೂದ್ ಇಬ್ರಾಹಿಂ ಭೇಟಿಯ ಫೋಟೋ ವೈರಲ್ !

    ಹೊಸದಿಲ್ಲಿ: ನಟ ಅಮಿತಾಬ್ ಬಚ್ಚನ್ ಓರ್ವ ವ್ಯಕ್ತಿಯೊಂದಿಗೆ ಹಸ್ತಲಾಘವ ಮಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊ ಬಚ್ಚನ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹೀಂ ನಡುವಿನ...

    ರಾಜಧಾನಿಯ ಎಲ್ಲೆಲ್ಲೂ ‘ಸೋಂಕಿತ ಸರ್ಕಾರ’ ಪೋಸ್ಟರ್ ಗಳು । ಬಿಜೆಪಿ ಸರಕಾರದ ವಿರುದ್ಧ ರಾತ್ರೋ ರಾತ್ರಿ ಪ್ರತ್ಯಕ್ಷವಾಯಿತು ಸಾವಿರಾರು ಭಿತ್ತಿಪತ್ರಗಳು !!

    ಬೆಂಗಳೂರು : ಸೆಪ್ಟಂಬರ್ 21 ರ ಮಧ್ಯರಾತ್ರಿ ಬೆಂಗಳೂರಿನ ಹಲವು ಕಡೆಗಳ ಗೋಡೆಗಳಲ್ಲಿ ‘ಸೋಂಕಿತ ಸರ್ಕಾರ’ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಆ ಭಿತ್ತಿಪತ್ರಗಳಲ್ಲಿ  “ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಅಧಿಕಾರಕ್ಕೆ ಬಂದ...

    ‘ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ’: ವಿಶ್ವಸಂಸ್ಥೆಗೆ ಪತ್ರ ಬರೆದ ಡಾ.ಕಫೀಲ್ ಖಾನ್

    ಹೊಸದಿಲ್ಲಿ: ಗೋರಖ್‌ಪುರದ ಡಾ.ಕಫೀಲ್ ಖಾನ್, ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧದ ಯುದ್ಧವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿಯಲ್ಲಿ ಆರೋಪಗಳಿಂದ ಮುಕ್ತರಾಗಿ ಇದೀಗ ಜೈಪುರದಲ್ಲಿ ವಾಸಿಸುತ್ತಿರುವ...

    ‘ನೋಬೆಲ್ ಶಾಂತಿ ಪ್ರಶಸ್ತಿ ನನಗೆ ಸಿಗಬೇಕು’ : ಚುನಾವಣಾ ರಾಲಿಯಲ್ಲಿ ಟ್ರಂಪ್ ಬಯಕೆ!

    ಈ ಬಾರಿಯ ಶಾಂತಿ ನೋಬೆಲ್ ಪ್ರಶಸ್ತಿಗೆ ನಾನು ಅರ್ಹನೆಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೆರ್ಬಿಯಾ- ಕೊಸಾವೋ ಹತ್ಯಾಕಾಂಡವನ್ನು ನಾನು ಕೊನೆಗೊಳಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಉತ್ತರ ಕೊರೊಲಿನಾದಲ್ಲಿ...

    ಗೌರಿ ಹತ್ಯೆ ನಡೆಸಿದ್ದ ಉಗ್ರ ಕಲ್ಬುರ್ಗಿ ಹತ್ಯೆಯಲ್ಲೂ ಭಾಗಿ : ತನಿಖಾ ತಂಡಕ್ಕೆ ಮಹತ್ವದ ಸಾಕ್ಷ್ಯ ಲಭ್ಯ !

    ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಗ್ರ ಗಣೇಶ್ ಮಿಸ್ಕಿನ್, ಚಿಂತಕರಾಗಿದ್ದ ಎಂ ಎಂ ಕಲ್ಬುರ್ಗಿ ಹತ್ಯೆಯಲ್ಲೂ ಖುದ್ದು ಭಾಗಿಯಾಗಿದ್ದ ಎಂಬ ಮಹತ್ವದ ಅಂಶ ಬಯಲಾಗಿದೆ....

    ‘ರೈತರ ಕಷ್ಟವರಿಯದ ಪ್ರಧಾನಿಗೆ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ’ : ಕೃಷಿ ಮಸೂದೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

    ಬೆಂಗಳೂರು : ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿನಲ್ಲಿ ಬೃಹತ್ ಪಾದಯಾತ್ರೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಗೆ ರೈತರ ಬವಣೆಗಳ ಕುರಿತು ಅರಿವಿಲ್ಲ....