ಕಾಶ್ಮೀರದ ವಿಶೇಷ ಅಧಿಕಾರ ಮತ್ತು ರಾಜ್ಯದ ಸ್ಥಾನಮಾನ ಮರಳಿಸುವಂತೆ ಪಿಎಜಿಡಿ ಒತ್ತಾಯ

Prasthutha|

ಕಾಶ್ಮೀರ: ಪಿಎಜಿಡಿ- ಪೀಪಲ್ಸ್ ಅಲೆಯೆನ್ಸ್ ಫಾರ್ ಗುಪ್ತರ್ ಡಿಕ್ಲರೇಶನ್ ಇವರು ಇಂದು ಶ್ರೀನಗರದಲ್ಲಿ ಸಭೆ ಸೇರಿ, ಜಮ್ಮು ಕಾಶ್ಮೀರದ ವಿಶೇಷ ಅಧಿಕಾರ ಮತ್ತು ರಾಜ್ಯದ ಸ್ಥಾನಮಾನವನ್ನು ಮರಳಿ ಸ್ಥಾಪಿಸುವಂತೆ ಒತ್ತಾಯ ಮಾಡಿತು.

- Advertisement -


ಮೊದಲು ಇವರೆಲ್ಲ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ಮನೆಯಲ್ಲಿ ಸಭೆ ಸೇರಿ ಚರ್ಚಿಸಿದರು. ಆಮೇಲೆ ಹೊರಬಂದು ಈ ಸಂಬಂಧ ಘೋಷಣೆ ಕೂಗಿದರು. ಮನವಿ ರವಾನಿಸಿದರು. ಪಿಡಿಪಿಯ ಮೆಹಬೂಬಾ ಮುಫ್ತಿ, ಸಿಪಿಎಂನ ಯೂಸುಫ್ ತಾರಿಗಾಮಿ ಮೊದಲಾದವರು ಇದ್ದರು.



Join Whatsapp