ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ʼಜೈ ಫೆಲೆಸ್ತೀನ್ʼ ಎಂದ ಒವೈಸಿ

Prasthutha|

ಹೊಸದಿಲ್ಲಿ : ತೆಲಂಗಾಣದ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ‘ಜೈ ಫೆಲೆಸ್ತೀನ್’ ಎಂದು ಹೇಳಿದ್ದಾರೆ.

- Advertisement -


ಪ್ರಮಾಣವಚನ ಸ್ವೀಕರಿಸಲು AIMIM ಪಕ್ಷದ ಮುಖ್ಯಸ್ಥರೂ ಆಗಿರುವ ಅಸದುದ್ದೀನ್ ಒವೈಸಿ ಅವರನ್ನು ಕರೆದ ವೇಳೆ ಬಿಜೆಪಿ ಸದಸ್ಯರು ಭಾರತ್ ಮಾತಾ ಕೀ ಜೈ, ಜೈ ಶ್ರೀರಾಂ ಘೋಷಣೆ ಕೂಗಿದರು. ವೇದಿಕೆಯೇರಿದ ಒವೈಸಿಯವರು ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರು, ಜೈ ಭೀಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್, ತಕ್ಬೀರ್ ಅಲ್ಲಾಹು ಅಕ್ಬರ್ ಎಂದು ನಿರ್ಗಮಿಸಿದರು.

Join Whatsapp
Exit mobile version