Home ಟಾಪ್ ಸುದ್ದಿಗಳು 20ಕ್ಕೂ ಹೆಚ್ಚು ಕೋತಿಗಳಿಂದ ಏಕಾಏಕಿ ದಾಳಿ: ವೃದ್ದೆ ಸಾವು

20ಕ್ಕೂ ಹೆಚ್ಚು ಕೋತಿಗಳಿಂದ ಏಕಾಏಕಿ ದಾಳಿ: ವೃದ್ದೆ ಸಾವು

Patas Monkey (Erthrocebus patas)

ಹೈದರಾಬಾದ್: 20ಕ್ಕೂ ಅಧಿಕ ಕೋತಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ವೃದ್ದೆಯೊಬ್ಬರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟರಬೋಯಿನಾ ನರಸವ್ವ (70) ಮೃತಪಟ್ಟವರು.

ವೃದ್ದೆ ತನ್ನ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾಗ 20ಕ್ಕೂ ಹೆಚ್ಚು ಮಂಗಗಳು ಆಕೆಯ ಮೇಲೆ ದಾಳಿ ನಡೆಸಿವೆ.

Join Whatsapp
Exit mobile version