Home ರಾಷ್ಟ್ರೀಯ ಒಲಿಂಪಿಕ್ ಕ್ವಾಲಿಫೈಯರ್ 2024: ಇಟಲಿ ಮಣಿಸಿ ಸೆಮಿಫೈನಲ್ ‌ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

ಒಲಿಂಪಿಕ್ ಕ್ವಾಲಿಫೈಯರ್ 2024: ಇಟಲಿ ಮಣಿಸಿ ಸೆಮಿಫೈನಲ್ ‌ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡ ಎಫ್‌ಐಎಚ್ ಮಹಿಳಾ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ 2024ರ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಇಟಲಿಯನ್ನು 5-1 ಅಂತರದಿಂದ ಸೋಲಿಸುವ ಮೂಲಕ ಸೋಲಿಸಿದೆ.

ಯುಎಸ್‌ಎ ವಿರುದ್ಧದ ವೇಗದ ಪಂದ್ಯದ ಸೋಲಿನ ನಂತರ ಭಾರತದ ಅರ್ಹತೆಯ ಬಗ್ಗೆ ಅನುಮಾನಗಳನ್ನು ತೊಡೆದು ಹಾಕಿದ ಮಹಿಳಾ ಹಾಕಿ ತಂಡ ಭರವಸೆ ಮೂಡಿಸಿದೆ

ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಜರ್ಮನಿಯನ್ನ ಎದುರಿಸಲಿದೆ.

Join Whatsapp
Exit mobile version