Home ಟಾಪ್ ಸುದ್ದಿಗಳು ನಾರ್ವೇಜಿಯನ್ ಲೇಖಕ ಜಾನ್ ಫೋಸ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ

ನಾರ್ವೇಜಿಯನ್ ಲೇಖಕ ಜಾನ್ ಫೋಸ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ

ಸ್ಟಾಕ್ಹೋಮ್: ನಾರ್ವೆಯ ಲೇಖಕ ಜಾನ್ ಫೋಸ್ ಅವರಿಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ ಲಭಿಸಿದೆ.

ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಗುರುವಾರ ಸ್ಟಾಕ್ಹೋಮ್ ನಲ್ಲಿ ಪ್ರಶಸ್ತಿಯನ್ನು ಘೋಷಿಸಿದರು.

ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ ನಗದು ಬಹುಮಾನವನ್ನು ಒಳಗೊಂಡಿವೆ

Join Whatsapp
Exit mobile version