ನಾರ್ವೇಜಿಯನ್ ಲೇಖಕ ಜಾನ್ ಫೋಸ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ

Prasthutha|

ಸ್ಟಾಕ್ಹೋಮ್: ನಾರ್ವೆಯ ಲೇಖಕ ಜಾನ್ ಫೋಸ್ ಅವರಿಗೆ ಸಾಹಿತ್ಯದ ನೊಬೆಲ್ ಪ್ರಶಸ್ತಿ ಲಭಿಸಿದೆ.

- Advertisement -

ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಗುರುವಾರ ಸ್ಟಾಕ್ಹೋಮ್ ನಲ್ಲಿ ಪ್ರಶಸ್ತಿಯನ್ನು ಘೋಷಿಸಿದರು.

ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ ನಗದು ಬಹುಮಾನವನ್ನು ಒಳಗೊಂಡಿವೆ