Home ಟಾಪ್ ಸುದ್ದಿಗಳು ತ್ರಿವರ್ಣ ಧ್ವಜಕ್ಕೆ ಆರ್ ಎಸ್ ಎಸ್ ಗೌರವ ಕೊಟ್ಟ ಇತಿಹಾಸವೇ ಇಲ್ಲ: ಬಿ.ಕೆ.ಹರಿಪ್ರಸಾದ್

ತ್ರಿವರ್ಣ ಧ್ವಜಕ್ಕೆ ಆರ್ ಎಸ್ ಎಸ್ ಗೌರವ ಕೊಟ್ಟ ಇತಿಹಾಸವೇ ಇಲ್ಲ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಪ್ರಧಾನಿ ಮೋದಿ ಮಾತಿಗೆ ಆರ್ ಎಸ್ ಎಸ್ ಅಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ತ್ರಿವರ್ಣ ಧ್ವಜಕ್ಕೆ ಆರ್ ಎಸ್ ಎಸ್ ಗೌರವ ಕೊಟ್ಟ ಇತಿಹಾಸವೇ ಇಲ್ಲ. ತಿರಂಗಾವನ್ನು ಸಾಮಾಜಿಕ ಜಾಲತಾಣದ ಡಿಪಿಯಾಗಿ ಬದಲಾಯಿಸದೆ, RSS ಭಾಗವಧ್ವಜದ ಮೇಲಿನ ವ್ಯಾಮೋಹ ಪ್ರದರ್ಶನ ಮಾಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಟ್ವೀಟ್ ವಾಗ್ದಾಳಿ ನಡೆಸಿದ್ದಾರೆ.

 ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚಿತ್ರವಾಗಿ ತಿರಂಗಾ ಹಾಕಲು ಕರೆ ನೀಡಿದ್ದ ಪ್ರಧಾನಿ ಮೋದಿ, ಫ್ರೊಫೈಲ್ ಡಿಪಿ ಬದಲಾಯಿಸದ ಆರ್ ಎಸ್ ಎಸ್ ಮೇಲೆ ಬಿಕೆ ಹರಿಪ್ರಸಾದ್ ಟ್ವಿಟ್ ಮೂಲಕ ವಾಗ್ದಾಳಿ ನಡೆಸಿದರು.

Join Whatsapp
Exit mobile version