Home ಟಾಪ್ ಸುದ್ದಿಗಳು ನಿಗಮ ಮಂಡಲಿ ಲಿಸ್ಟ್ ಫೈನಲ್: ಯಾರಿಗೆಲ್ಲಾ ಸ್ಥಾನ?

ನಿಗಮ ಮಂಡಲಿ ಲಿಸ್ಟ್ ಫೈನಲ್: ಯಾರಿಗೆಲ್ಲಾ ಸ್ಥಾನ?

ಬೆಂಗಳೂರು: ಕಾಂಗ್ರೆಸ್‌ ಪಾಳಯದ ನಾಯಕರು ಕೊನೆಗೂ ನಿಗಮ ಮಂಡಳಿ ನೇಮಕಾತಿಗೆ ಮುಂದಾಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ನಾಯಕರಿಗೆ ನಿಗಮ ಮಂಡಳಿ ಸ್ಥಾನಮಾನಗಳನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದೀರ್ಘ ಸಭೆ ನಡೆಸಿದ್ದು, ಮೊದಲ ಹಂತದಲ್ಲಿ 25 ನಿಗಮ ಮಂಡಳಿ ಭರ್ತಿಗೆ ನಿರ್ಧಾರ ಮಾಡಲಾಗಿದೆ. 3 ಕ್ಕಿಂತ ಹೆಚ್ಚು ಬಾರಿ ಗೆದ್ದ ಶಾಸಕರಿಗೆ ಮಣೆ ಹಾಕಲು ತೀರ್ಮಾನ ಮಾಡಲಾಗಿದೆ.

ಬಹುತೇಕ ಈ ಕೆಳಗಿನವರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ಸಿಗಲಿದೆ ಎನ್ನಲಾಗಿದ್ದು, ಆ ಪಟ್ಟಿ ಹೀಗಿದೆ.

ಬಸವರಾಜ ರಾಯರೆಡ್ಡಿ

ನರೇಂದ್ರಸ್ವಾಮಿ

ವಿನಯ್ ಕುಲಕರ್ಣಿ

ವಿಜಯಾನಂದ ಕಾಶಪ್ಪನವರ್

ಬಂಗಾರಪೇಟೆ ನಾರಾಯಣಸ್ವಾಮಿ

ಗಣೇಶ್ ಹುಕ್ಕೇರಿ

ಕೋಲಾರ ನಂಜೇಗೌಡ

ಬಿ.ಕೆ.ಸಂಗಮೇಶ್

B.R.ಪಾಟೀಲ್

ಎಂ.ವೈ.ಪಾಟೀಲ್

ಬಿ.ಜಿ.ಗೋವಿಂದಪ್ಪ

ರಾಘವೇಂದ್ರ ಹಿಟ್ನಾಳ್

ಪ್ರಸಾದ್ ಅಬ್ಬಯ್ಯ

ಎ.ಆರ್.ಕೃಷ್ಣಮೂರ್ತಿ

ಶಿವಲಿಂಗೇಗೌಡ

ರೂಪ ಶಶಿಧರ್

ರಾಜೇಗೌಡ

ರಘುಮೂರ್ತಿ ಅನಿಲ್ ಚಿಕ್ಕಮಾದು

Join Whatsapp
Exit mobile version