Home ಕ್ರೀಡೆ ಹೊಸ ನಾಯಕನನ್ನು ಪರಿಚಯಿಸಿದ RCB

ಹೊಸ ನಾಯಕನನ್ನು ಪರಿಚಯಿಸಿದ RCB

ಬೆಂಗಳೂರು: ಇದೇ ತಿಂಗಳಾಂತ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಳ್ಳಲಿದ್ದು, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ನಾಯಕನಾಗಿ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್‌ ಡು ಪ್ಲೆಸಿ ಅವರನ್ನು ಘೋಷಿಸಿದೆ.

https://twitter.com/RCBTweets/status/1502603973848494087?ref_src=twsrc%5Etfw%7Ctwcamp%5Etweetembed%7Ctwterm%5E1502603973848494087%7Ctwgr%5E%7Ctwcon%5Es1_&ref_url=https%3A%2F%2Fwww.prajavani.net%2Fsports%2Fcricket%2Ffaf-du-plessis-appointed-as-new-rcb-captain-for-ipl-2022-918710.html

ಆರ್ಸಿಬಿಯನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಈ ಹಿಂದೆ ನಾಯಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಇದಾದ ಬಳಿಕ ಹೊಸ ನಾಯಕನ ಬಗ್ಗೆ ಗಾಸಿಪ್ ಹೆಚ್ಚಾಗಿತ್ತು. ಇಂದು ಬಹುದಿನಗಳ ಗಾಸಿಪ್ ಸುದ್ದಿಗಳಿಗೆ ತೆರೆ ಬಿದ್ದಿದ್ದು ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಆಡಳಿತ ಮಂಡಳಿಯು ಹೊಸ ನಾಯಕನನ್ನು ಪರಿಚಯಿಸಿದೆ.

Join Whatsapp
Exit mobile version