Home ಟಾಪ್ ಸುದ್ದಿಗಳು ಖ್ಯಾತ ಲೇಖಕಿ, ನವೀನ್ ಪಟ್ನಾಯಕ್ ಸಹೋದರಿ ನಿಧ‌ನ

ಖ್ಯಾತ ಲೇಖಕಿ, ನವೀನ್ ಪಟ್ನಾಯಕ್ ಸಹೋದರಿ ನಿಧ‌ನ

ಭುವನೇಶ್ವರಿ: ಖ್ಯಾತ ಲೇಖಕಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹ್ತಾ (80) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ದೆಹಲಿಯಲ್ಲಿರುವ ನಿವಾಸದಲ್ಲಿ ನಿಧನರಾದರು. ಗೀತಾ ಅವರು ಮಗ ಹಾಗೂ ಪತಿ ಸೋನಿ ಮೆಹ್ತಾ ಅವರನ್ನು ಅಗಲಿದ್ದಾರೆ.

Join Whatsapp
Exit mobile version