Home ಟಾಪ್ ಸುದ್ದಿಗಳು ಹೂಸ್ಟನ್‌ನ ಅಂಚೆ ಕಚೇರಿಗೆ ಭಾರತೀಯ ಮೂಲದ ಪೋಲೀಸ್ ಅಧಿಕಾರಿಯ ಹೆಸರು

ಹೂಸ್ಟನ್‌ನ ಅಂಚೆ ಕಚೇರಿಗೆ ಭಾರತೀಯ ಮೂಲದ ಪೋಲೀಸ್ ಅಧಿಕಾರಿಯ ಹೆಸರು

ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸ್ ಪ್ರಾಂತ್ಯದ ಹೂಸ್ಟನ್‌ನ ಅಡಿಕ್ಸ್ ಹೋವೆಲ್ ರಸ್ತೆಯಲ್ಲಿರುವ ಅಂಚೆ ಕಚೇರಿಗೆ ಸಂದೀಪ್ ಸಿಂಗ್ ದಲಿವಾಲ್ ಪೋಸ್ಟ್ ಆಫೀಸ್ ಎಂದು ಮರು ನಾಮಕರಣ ಮಾಡಲಾಗಿದೆ.

ಜನಪ್ರತಿನಿಧಿ ಲಿಜಿ ಪ್ಲೆಚರ್ ಹೊಸ ನಾಮಫಲಕ ಅನಾವರಣ ಮಾಡಿದರು. 2018ರ ಸೆಪ್ಟೆಂಬರ್ 27ರಂದು ಟ್ರಾಫಿಕ್ ನಿರ್ವಹಣೆ ಗಮನಿಸುತ್ತಿದ್ದಾಗ ಸಂದೀಪ್ ಸಿಂಗ್ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.

Join Whatsapp
Exit mobile version