Home ಟಾಪ್ ಸುದ್ದಿಗಳು ನಾಳಿನ ಬಂದ್ ಗೆ ಮೈಸೂರು ಮುಸ್ಲಿಮ್ ಒಕ್ಕೂಟ ಬೆಂಬಲ

ನಾಳಿನ ಬಂದ್ ಗೆ ಮೈಸೂರು ಮುಸ್ಲಿಮ್ ಒಕ್ಕೂಟ ಬೆಂಬಲ

ಮೈಸೂರು:  ಹಿಜಾಬ್ ತೀರ್ಪಿನ ವಿರುದ್ಧ ನಾಳಿನ ಸ್ವಯಂಪ್ರೇರಿತ ಕರ್ನಾಟಕ ಬಂದ್ ಗೆ ಮೈಸೂರು ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.

ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲಾ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಅವರ ಹಕ್ಕು ಇದೆ. ಆ ಹಕ್ಕಿನಲ್ಲಿ ಎಲ್ಲರೂ ನಡೆಯುತ್ತಾರೆ. ಆದರೆ ನಿನ್ನೆಯ  ಹೈಕೋರ್ಟ್ ನ  ತೀರ್ಪುನ್ನು ಮುಸ್ಲಿಮರು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ನಾಳಿನ ಬಂದ್ ಗೆ ಮೈಸೂರಿನ ಜನತೆ, ಎಲ್ಲಾ ವ್ಯಾಪಾರಿಗಳು, ಉದ್ದಿಮೆದಾರರು ತಮ್ಮ  ಒಂದು ದಿನದ ವ್ಯವಹಾರವನ್ನು ಸ್ಥಗಿತಗೊಳಿಸಬೇಕು ಎಂದು ಮೈಸೂರು ಮುಸ್ಲಿಮ್ ಒಕ್ಕೂಟ ತಿಳಿಸಿದೆ.

Join Whatsapp
Exit mobile version